ಭಾಷೆಯ ಕಲಿಕೆ
ಒಂದು ಹೊಸ ಭಾಷೆ ಕಲಿಯಲು ಅಥವಾ ಕಲಿಸಲು ಯಾವ ದಾರಿ ಉತ್ತಮ? ನಿಗದಿತವಾಗಿ ಪೂರ್ವಾಯೋಜಿತವಾದ 'ಪಾಠ'ಗಳ ಮೂಲಕ ವ್ಯವಸ್ಥಿತವಾಗಿ (organized, formal, step-by- step method) ಕಲಿಯು(ಸು)ವುದೋ? ಇಲ್ಲವೇ ಅನಿಶ್ಚಿತವಾಗಿ ಅಲ್ಲಲ್ಲಿ ಪ್ರಯೋಗದಲ್ಲಿ ಕಂಡುಬರುವ ಅಂಶಗಳನ್ನು ಬಂದಬಂದ ಹಾಗೆ ಅಳವಡಿಸಿಕೊಳ್ಳುತ್ತ ಕಲಿಯು(ಸು)ವುದು (random, ad-hoc method) ವಾಸಿಯೋ? ಯಾವ ವಿಧಾನ ಹೆಚ್ಚು ಪರಿಣಾಮಕಾರಿ?