ಫ್ಯಾಮಿಲೀಸ್ ಫಾರ್‌ವಾರ್ಡ್

Families Forward

ಫ್ಯಾಮಿಲೀಸ್ ಫಾರ್‌ವಾರ್ಡ್

families forward logoದುರಾದೃಷ್ಟದಿಂದ ನಿರ್ಗತಿಕರಾಗಿ, ಮನೆ ಇಲ್ಲದವರಾಗಿ ತೊಳಲುತ್ತಿರುವ ಕುಟುಂಬಗಳಿಗೆ ತಮ್ಮ ಕಾಲ ಮೇಲೆ ತಾವು ಮತ್ತೆ ನಿಲ್ಲುವಂತೆ ಎಲ್ಲರಿಗು ಗೊತ್ತಿರುವಂತೆ ತಾತ್ಕಾಲಿಕ ಸಹಾಯ ಮಾಡುವ‌ ಸಂಸ್ಥೆ ಫ್ಯಾಮಿಲೀಸ್ ಫಾರ್‌ವಾರ್ಡ್ ( http://www.families-forward.org ): ಊಟದ ವ್ಯವಸ್ಥೆ, ವಸತಿ

ಕನ್ನಡ ಕಲಿಗೆ ನಮನ: ಫ್ಯಾಮಿಲೀಸ್ ಫಾರ್‌ವಾರ್ಡ ೨೦೦೯

ಇಟ್ಟಕೊಂಡ ಉದ್ದೇಶ ಈಡೇರಿದರೆ ಸಂತಸ. ಅಂದುಕೊಂಡಕ್ಕಿಂತ ಹೆಚ್ಚಿಗೆ ಸಾಧಿಸಿದರೆ ಎಲ್ಲರಿಗೂ ಹಿಗ್ಗು. ಈ ವರ್ಷ ಫ್ಯಾಮಿಲೀಸ್ ಫಾರ್‍ವಾರ್ಡ್‌ಗೆ ೫೦ ಬೆನ್ಚೀಲಗಳನ್ನು ಒದಗಿಸುವ ಗುರಿ ಇಟ್ಟುಕೊಂಡು ಬೇಸಿಗೆಯಲ್ಲಿ ಚಿರಾಗ ದಿಕ್ಷಿತ ಕಾರ್ಯಾಚರಣೆ ಪ್ರಾರಂಭಿಸಿದ . ಗುರಿ ಮೀರಿಸಿ ಬಂದ ಕನ್ನಡ ಕಲಿಗಳ ಸ್ಪಂದನೆ ಮಕ್ಕಳ ಮೊಗದಲ್ಲಿ ನಗು ಮೂಡಿಸುವುದರಲ್ಲಿ ಸಂಶಯವಿಲ್ಲ. "ಕನ್ನಡ ಕಲಿಗಳು ಫ್ಯಾಮಿಲೀಸ್ ಫಾರ್‍ವಾರ್ಡ್‌ನ ಗೆಳೆಯರಾಗಿದ್ದುದು ನಮ್ಮ ಸೌಭಾಗ್ಯ" ಎನ್ನುತ್ತಾರೆ ಡೆಬಿ ರೆಗೇಲೆ.