ಹೆಸರಿಗಾಗಿ!
. . . ರಮಿತಾ, ಲಲಿತಾ, ವನಿತಾ, ಶಮಿತಾ, ಸರಿತಾ, ಹಸಿತಾ, ಅಂತ ತಾ ತಾ ಅನ್ನುತ್ತಲೆ ಬದುಕು ಸವೆಸುತ್ತಾರೆ.
ಜೀವನವೆ ಒಂದು ಪ್ರಾಸಬದ್ಧ ಕವಿತೆ ಎಂದು ತಿಳಿದಿಕೊಂಡಿರುವ ಇವರು, ಕೂಡಲೆ, ಮಕ್ಕಳೊಂದಿಗೆ ಜೀವಂತ ನಾಮಾಯಣ ಮಹಾಕಾವ್ಯ ಬರೆಯತೊಡಗುತ್ತಾರೆ. ಕೊನೆಗೆ, ತ್ರಿಪದಿ ಆದರೂ ಆಗಲಿ ಎನ್ನುತ್ತ, ಎರಡು ಸಾಲೂ ಮುಗಿಸದೆ, ಬಿಡಿಸಲಾಗದ ಹಾಯ್ಕುಗಳಾಗಿ ಉಳಿಯುತ್ತಾರೆ.
