ದಕ್ಷಿಣ ಕ್ಯಲಿಫೋರ್ನಿಯದ ಅವೈನ್ ನಗರದಲ್ಲಿ ಮೊದಲ ಕನ್ನಡ ಶಾಲೆ ರವಿವಾರ ಸಪ್ಟಂಬರ್ ೨೪, ೨೦೦೦ ರಂದು ಪ್ರಾರಂಭವಾಯ್ತು. ಕೂಡಲೆ, ಸ್ಯಾನ್ ಫ಼ರ್ನಾಂಡೊ ವ್ಯಾಲಿ, ಸರಿತೊಸ್, ಡೈಮಂಡ್ ಬಾರ್, ಆರ್ಕೇಡಿಯಗಳಲ್ಲಿ ಕನ್ನಡ ಶಾಲೆಗಳು ಸ್ಥಳೀಯ ಮಕ್ಕಳಿಗೆ ಕನ್ನಡ ಕಲಿಸಲಾರಂಭಿಸಿದವು. ಕಳೆದ ೧೫ ವರ್ಷಗಳಲ್ಲಿ ಕನ್ನಡ ಕಲಿತು ಕಾಲೇಜುಗಳಿಗೆ ತೆರಳಿದ್ದಾರೆ. ಈಗ, ಮೂರು ಶಾಲೆಗಳು ಅನೇಕ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಡೆಸುತ್ತ ಕನ್ನಡ ಕಲಿ ಕ್ರಿಯಾಕೇಂದ್ರಗಳಾಗಿ ಕನ್ನಡ ಕಂಪನ್ನು ಪಸರಿಸುತ್ತಿವೆ.
ಕನ್ನಡ ಕಲಿ ಕ್ರಿಯಾಕೇಂದ್ರಗಳು:
ಕನ್ನಡ ಕಲಿ ಅರ್ವೈನ್
ಕನ್ನಡ ಕಲಿ ವ್ಯಾಲಿ
ಕನ್ನಡ ಕಲಿ ಸರಿತೋಷ
ಕನ್ನಡ ಕಲಿ ಟಾರನ್ಸ್ (ಪ್ರಾರಂಭ: ಶುಕ್ರವಾರ ಮಾರ್ಚ್ ೧೬, ೨೦೧೮)
ಕನ್ನಡ ಕಲಿ ಬಳಗ
ಸ್ಯಾನ್ ಅಂಟೊನಿಯೊ, ಟೆಕ್ಸಸ್
ಮೆಲ್ ಬೋರ್ನ್, ಫ್ಲಾರಿಡ
ಇಂಡಿಯಾನ
ಪೋರ್ಟ್ಲಂಡ್, ಒರೆಗಾಂವ್
ಇತರ:
ತಾಗುಲಿ : kannada kali schools