ಕನ್ನಡ ಕಲಿ ಪತ್ರಿಕೆ

’ಕನ್ನಡ ಕಲಿ’ಯ ಸೃಷ್ಟಿಯನ್ನು ಒಂದು ತಪಸ್ಸನ್ನಾಗಿ ನೀವು ಸ್ವೀಕರಿಸಿರುವುದು ಪತ್ರಿಕೆಯ ಮೌಲಿಕ ಬರಹಗಳಿಂದ ಮತ್ತು ಉಪಯುಕ್ತ ಮಾಹಿತಿಗಳಿಂದ ಸ್ಪಷ್ಟವಾಗುತ್ತದೆ.