ಕಂನುಡಿ ಸಹಾಯ

ಕಂನುಡಿ HELP in English

ಪರಿವಿಡಿ

ಲಿಪಿ ಸಂಕೇತಗಳ ನೆಲೆ ........................................................
ಕೀ ಮಣೆ ವಿನ್ಯಾಸ................................................................
ಲ್ಯಾಟಿನ್‌ (ರೋಮನ್/ಇಂಗ್ಲಿಷ್)‌ ಲಿಪಿ .................................
ಕನ್ನಡ ಅಕ್ಷರಗಳನ್ನು ಟೈಪಿಸುವ ಬಗೆ .................................
ಊಹಿತ ಸ್ವರ ........................................................................ 
OHOK! ಬಗೆಗಳು ..................................................................
ಪಠ್ಯವನ್ನು ಕಡತಕ್ಕೆ ಉಳಿಸುವುದು ......................................
ಕಡತ ತೆರೆಯುವುದು ............................................................
ಹಿಂದಳಿಸು ಕೀ ← BS ..........................................................
ಕಾಗುಣಿತಗಳು ....................................................................೧೦
ಉದಾಹರಣೆಗಳು ................................................................೧೧
     ಒತ್ತಕ್ಷರಗಳು ..............................................................೧೧.೧
     ಪರ್ಯಾಯ ಮತ್ತು ವಿಶೇಷ ........................................೧೧.೨
     ವೈದಿಕ ಒತ್ತು ಮತ್ತು ಸಂಕೇತಗಳು .............................೧೧.೩

 

ಕಂನುಡಿ OPOK! ಮತ್ತು OHOK! ನಿಯಮಗಳನ್ನು ಆಧರಿಸಿ ಮತ್ತು ನೆಲೆ-ತಿಳಿವನ್ನು ಒಳಗೊಂಡು ರಚಿತವಾದ ಒಂದು ನಿದರ್ಶಕ ಪಠ್ಯ ಸಂಪಾದಕ. ಕನ್ನಡಕ್ಕೆ OHOK!, ಅಂದರೆ Ottu Haku Ottu Koḍu! (ಒತ್ತು ಹಾಕು ಒತ್ತು ಕೊಡು), ಎನ್ನುವ ಒಂದು ಊಡುಬಳಿಯನ್ನು ಎತ್ತಿ ತೋರಿಸುತ್ತಿದೆ. ಒತ್ತಡ ಗ್ರಹಿಸಬಲ್ಲ ಸೂಕ್ಷ್ಮ ಇನ್‌ಪುಟ್ ಸಾಧನಗಳಿಗೆ ಇದು ವಿಶೇಷವಾಗಿ ಸೂಕ್ತವಾಗಿದೆಯಾದರೂ, ಪ್ರಸ್ತುತ ಆನ್‌ಲೈನ್ ಅನುಷ್ಠಾನವು ಸಾಮಾನ್ಯ ಯಾಂತ್ರಿಕ ಕೀಬೋರ್ಡ್ ಅನ್ನು ಬಳಸುತ್ತದೆ. OHOK! ಮೂರು ಸಂಭಾವ್ಯ ಬಗೆಗಳನ್ನು ಹೊಂದಿದೆ - ಸ್ವ-ಒತ್ತು (ದ್ವಿತ್ವ), ಕಂಡಂತೆ, ಮತ್ತು ಅಂದಂತೆ. ಕಂಡಂತೆ ಬಗೆ ಉಲಿಮಿಕ ಕ್ರಮವನ್ನು ಅನುಸರಿಸುವುದಿಲ್ಲ ಎಂದು ಗಮನಿಸಬಹುದು. ಆದಾಗ್ಯೂ, ಉಲಿಮೆಗಳನ್ನು ಒಳದನಿಸುವ ಬದಲು ಟೈಪಿಸಿದಂತೆ ಕಾಣುವ ಒಲವು ಹೊಂದಿರುವವರಿಗೆ ಈ ಬಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು.

ವೇಗ, ನಿಖರತೆ, ಮತ್ತು ಬಳಸುಗ ಸ್ನೇಹಪರತೆಯನ್ನು ಸಮರ್ಥವಾಗಿ ಹೆಚ್ಚಿಸಲು ನೆಲೆ-ತಿಳಿವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ಸಹ ಕಂನುಡಿ ತೋರಿಸಿ ಕೊಡುತ್ತದೆ. ಉದಾಹರಣೆಗೆ, ಊಹಿತ ಸ್ವರ ಆಯ್ಕೆ, ಸ್ವಯಂಚಾಲಿತ ಶೂನ್ಯೀಕರಣ ಮತ್ತು ಆರ್ಕೀಕರಣ. ಕನ್ನಡದಂತಹ ಉಲಿ-ಉಲಿಗಟ್ಟಿನ ಭಾಷೆಗಳಿಗೆ ಅಗತ್ಯವಾದ ನಾಲ್ಕು ರೀತಿಯ ಅಳಿಸುಗಳನ್ನು ಸಹ ಅಳವಡಿಸಲಾಗಿದೆ.

 

ವಿಶದ ವಿವರಣೆ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿ:

                      ಕಂನುಡಿ – ಕನ್ನಡಕ್ಕೆ ಒಂದು ನಿದರ್ಶಕ ಪಠ್ಯ ಸಂಪಾದಕ

ಶ್ರೀ ಟಿ.ಎಸ್.‌ ನಾಗಾಭರಣ ಅವರಿಂದ ಕಂನುಡಿ ಲೋಕಾರ್ಪಣೆ ಮತ್ತು ಪ್ರಾತ್ಯಕ್ಷಿಕೆ: :

 


 

೧ ಲಿಪಿ ಸಂಕೇತಗಳ ನೆಲೆ

ಕಂನುಡಿ ಸಂಪೂರ್ಣವಾಗಿ ಯುನಿಕೋಡ (Unicode) ಆಧಾರಿತ ತಂತ್ರಾಂಶ ಆಗಿದೆ.

 


೨ ಕೀ ಮಣೆ ವಿನ್ಯಾಸ

Kannudi-KeyBoard.png

 
 

 

೩ ಲ್ಯಾಟಿನ್‌ (ರೋಮನ್/ಇಂಗ್ಲಿಷ್)‌ ಲಿಪಿ

ಕನ್ನಡ ಮತ್ತು ಲ್ಯಾಟಿನ್‌ ಲಿಪಿಗಳನ್ನು ಟೈಪಿಸಲು

   1. ರೇಡಿಯೋ ಗುಂಡಿಗಳನ್ನು ಬಳಸಿ

                   ಲಿಪಿ: ಕನ್ನಡ ctrl-M / shift-spaceLatin , ಅಥವ

   2. ctrl-M ಅಥವ shift-space ಕೀ ಒತ್ತಿರಿ

 
 
 

೪ ಕನ್ನಡ ಅಕ್ಷರಗಳನ್ನು ಟೈಪಿಸುವ ಬಗೆ

ಕನ್ನಡ ಅಕ್ಷರಗಳನ್ನು ಟೈಪಿಸಲು, ಕೀ ಮಣೆ ವಿನ್ಯಾಸದಲ್ಲಿ ತೋರಿಸಿದಂತೆ, ಹೊಂದಿಸಿದ ಲ್ಯಾಟಿನ್‌ ಅಕ್ಷರ ಕೀ ಅನ್ನು ಒತ್ತಬೇಕು. ಆಯ್ಕೆ ಮಾಡಿದ ಊಹಿತ ಸ್ವರ‌ ಅವಲಂಬಿಸಿ ಒತ್ತಬೇಕಾದ ಕೀ ಸರಣಿಗಳು ಸ್ವಲ್ಪ ಬೇರೆ ಆಗಬಹುದು. ಇದನ್ನು ಕೆಳಗೆ ವಿವರಿಸಿದೆ.

 
 

 

೫ ಊಹಿತ ಸ್ವರ

ಕನ್ನಡ ಅಕ್ಷರಗಳು, ಬರೆಯುವಾಗ ಮತ್ತು ಮೇಲೆ ಕೀಮಣೆ ವಿನ್ಯಾಸ ದಲ್ಲಿ ತೋರಿಸಿದಂತೆ, ಅ ಸ್ವರವನ್ನು ಅಂತರ್ಗತವಾಗಿ ಹೊಂದಿವೆ. ಇದನ್ನು, ರೇಡಿಯೊ ಗುಂಡಿಗಳನ್ನು ಬಳಸಿ, ನಿಸ್ವರ ್ ಕ್ಕೆ ಬದಲಾಯಿಸಬಹುದು

ಊಹಿತ ಸ್ವರ ್ ಮತ್ತು ಅ ಉದಾಹರಣೆಗಳು:

ಟೈಪಿಸಲು ಈ ಕೀ ಗಳನ್ನು ಒತ್ತಿರಿ
ಊಹಿತ ಸ್ವರ ಊಹಿತ ಸ್ವರ
ಕನಕ kanaka knk
ಕಾಕೋಲೂಕೀಯ kAkOlUkIya kAkOlUkIy
ಕನ್ನಡ kannawa knfnw
ಶ್ರಾವಣ SrAvaNa SfrAvN
ಸ್ತ್ರೀ strI sftfrI

ಇನ್ನೂ ಸಂಕೀರ್ಣ ಮತ್ತು ವಿಶೇಷ ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.

 
 
 

೬ OHOK! ಬಗೆಗಳು

OHOK! ಅಂದರೆ ಒತ್ತು ಹಾಕು ಒತ್ತು ಕೊಡು (put pressure and give ottu) ಅಥವ ಯಾಂತ್ರಿಕ ಕೀ ಮಣೆ ಉಪಯೋಗಿಸುವಾಗ, ಇದನ್ನು ಒತ್ತಿ ಹಿಡಿ ಒತ್ತು ಕೊಡು (hold pressed and give ottu) ಎನ್ನಬಹುದು. ಇಲ್ಲಿ ಕೀ ಒಂದನ್ನು ಜೋರಾಗಿ ಒತ್ತಿದಾಗ ಅಥವ ಒತ್ತಿ ಹಿಡಿದಾಗ ಸಂಬಂಧಿತ ಒತ್ತಕ್ಷರ ಮೂಡುವುದು. OHOK! ಒತ್ತುವುದು ಅಥವ ಒತ್ತಿ ಹಿಡಿಯುವ ಪ್ರಕ್ರಿಯೆಯನ್ನು, ಮೇಲಕ್ಕರ + ಸಂಕೇತದಿಂದ ಸೂಚಿಸಲಾಗಿದೆ. OHOK! ಮೂರು ಬಗೆಗಳಲ್ಲಿ ನಡೆಸಬಹುದು:

1. ಸ್ವ-ಒತ್ತು ಬಗೆ (SO): ಇಲ್ಲಿ ವ್ಯಂಜನಕ್ಕೆ ತನ್ನದೇ ಆದ ಎರಡನೆಯ ರೂಪ (ಒತ್ತು) ಅಂಟಿದೆ. ಇದಕ್ಕೆ ದ್ವಿತ್ವ ಎಂದೂ ಹೆಸರು. ಈ ಬಗೆಯಲ್ಲಿ, ಉದಾಹರಣೆಗೆ,k+ ಕ್ಕ ಎಂದಾಗುತ್ತದೆ. ಅಂತೆkn+w, knfnw ಗೆ ಸರಿಸಮವಾಗಿದ್ದು, ಕನ್ನಡ ಎಂದು ತೋರಿಕೊಳ್ಳುತ್ತದೆ.

2. ಕಂಡಂತೆ ಒತ್ತು ಬಗೆ (KO): ಇದು ದೃಶ್ಯ ವಿಧಾನವಾಗಿದ್ದು, ಊಡುಗೆಯು ಬರೆಯುವ ಕ್ರಮವನ್ನು ಅನುಸರಿಸುತ್ತದೆ. ಇಲ್ಲಿ, ವ್ಯಂಜನ ಕೀ-ಅನ್ನು ಒತ್ತಿ ಹಿಡಿದಾಗ ಅದರ ಒತ್ತು ಹಿಂದಿನ ವ್ಯಂಜನಕ್ಕೆ ಅಂಟಿಕೊಳ್ಳುತ್ತದೆ. ಉದಾಹರಣೆಗೆ, st+r+I (= sftfrI) ಕೀ-ಗಳು ಸ್ತ್ರೀ ಎಂದಾಗುತ್ತವೆ.

3. ಅಂದಂತೆ ಒತ್ತು (AO): ಇದು “ನೀವು ಹೇಳಿದಂತೆ” ಅಥವಾ ಉಲಿದಂತೆ ಆಗಿದ್ದು, ಊಡುಗೆ ಉಚ್ಚಾರಣೆಯ ಕ್ರಮವನ್ನು ಅನುಸರಿಸುತ್ತದೆ. ವ್ಯಂಜನ ಕೀ-ಅನ್ನು ಒತ್ತಿ ಹಿಡಿದಾಗ ನಿಸ್ವರವನ್ನು (ವಿರಾಮ) ಸೇರಿಸುವ ಮೂಲಕ ಒತ್ತು ಅಂಟಿಸಿಕೊಳ್ಳಲು ಸಿದ್ಧವಾಗುತ್ತದೆ. ಇಲ್ಲಿ, ಸ್ತ್ರೀ ಎಂದು ಬರೆಯಲು s+t+rI ಕೀ ಗಳನ್ನು ಊಡಿಸಬೇಕು. ಅಂದರೆ, ಈ ಬಗೆಯ “ಒತ್ತಿ ಹಿಡಿ” ಸಾಮಾನ್ಯ ಬಗೆಯ f ಕೀ-ಗೆ ಪರ್ಯಾಯವಾಗಿದೆ

OHOK! ವಿಧದಲ್ಲಿ, ಊಹಿತ ಸ್ವರ ಇದ್ದಾಗ ಹೆಚ್ಚಿನ ಕೀ ಉಳಿತಾಯ ಸಾಧ್ಯ ಎಂಬುದನ್ನು ಗಮನಿಸಬಹುದು.

 


 

೭ ಪಠ್ಯವನ್ನು ಕಡತಕ್ಕೆ ಉಳಿಸುವುದು

1. ಇಳಿಮೆನ್ಯುವಲ್ಲಿ ಕಡತ->ಉಳಿಸು (File->Save) ಆಯ್ದುಕೊಂಡಾಗ, ಪಠ್ಯವು kannudi.html ಎನ್ನುವ ಕಡತಕ್ಕೆ,ಬೇರೆ ಯಾವ ಸೂಚನೆ ಇಲ್ಲದೆ, ಇಳಿಕೆ ಆಗುತ್ತದೆ. ಗಮನಿಸಿ: ಅದೆ ಹೆಸರಿನ ಕಡತ ಒಂದು ಆಗಲೆ ಇದ್ದರೆ, ಅದು ಅಳಿಸಿ ಹೋಗುತ್ತದೆ.

2. ಪಠ್ಯವನ್ನು ಎಲ್ಲ-ಆಯ್ದುಕೊ (ctrl-A) ಮತ್ತು ನಕಲಿಸು (ctrl-C). ನಂತರ ಅದನ್ನು (MS-Word, notepad, … ಅಂತಹ) ಬೇರೆ ತಂತ್ರಾಂಶಗಳಲ್ಲಿ ಅಂಟಿಸಿ( (ctrl-V) ಸಂಪಾದಿಸಬಹುದು ಮತ್ತು ಉಳಿಸಬಹುದು.

 
 
 

 

೮ ಕಡತ ತೆರೆಯುವುದು

ಇಳಿಮೆನ್ಯುವಿನ ಕಡತ-->ತೆರೆ (File->Open) ಉಪಯೋಗಿಸಿ ಕಡತವನ್ನು ಸಂಪಾದಿಸಲು ತೆರೆಯಬಹುದು

 
 
 

 

೯ ಹಿಂದಳಿಸು ಕೀ BS

ಕರ್ಸರಿನ ಹಿಂದಿನ ಪಠ್ಯವನ್ನು ಅಳಿಸಲು ಹಿಂದಳಿಸು ಕೀ BS ಅನ್ನು ನಾಲ್ಕು ಬಗೆಗಳಲ್ಲಿ ಉಪಯೋಗಿಸಬಹುದು:

   1. ←BS: ಉಲಿಮೆ ಅಳಿಸು

   2. alt←BS: ಅಕ್ಷರ ಅಳಿಸು; ಹಿಂದಿನ ಯುನಿಕೋಡ ಅಕ್ಷರ ಅಳಿಸು

   3. shift←BS: ಉಲಿಗಟ್ಟು ಅಳಿಸು

   4. ctrl←BS: ಪದ ಅಳಿಸು

 
 
 
 

೧೦ ಕಾಗುಣಿತಗಳು

ಅಂ ಅಃ
f a A i I u U R RX e E Y o O V aM aH
ಕ್ ಕಾ ಕಿ ಕೀ ಕು ಕೂ ಕೃ ಕೄ ಕೆ ಕೇ ಕೈ ಕೊ ಕೋ ಕೌ ಕಂ ಕಃ
kf ka kA ki kI ku kU kR kRX ke kE kY ko kO kV kaM kaH
ಖ್ ಖಾ ಖಿ ಖೀ ಖು ಖೂ ಖೃ ಖೄ ಖೆ ಖೇ ಖೈ ಖೊ ಖೋ ಖೌ ಖಂ ಖಃ
Kf Ka KA Ki KI Ku KU KR KRX Ke KE KY Ko KO KV KaM KaH
ಗ್ ಗಾ ಗಿ ಗೀ ಗು ಗೂ ಗೃ ಗೄ ಗೆ ಗೇ ಗೈ ಗೊ ಗೋ ಗೌ ಗಂ ಗಃ
gf ga gA gi gI gu gU gR gRX ge gE gY go gO gV gaM gaH
ಘ್ ಘಾ ಘಿ ಘೀ ಘು ಘೂ ಘೃ ಘೄ ಘೆ ಘೇ ಘೈ ಘೊ ಘೋ ಘೌ ಘಂ ಘಃ
Gf Ga GA Gi GI Gu GU GR GRX Ge GE GY Go GO GV GaM GaH
ಙ್ ಙಾ ಙಿ ಙೀ ಙು ಙೂ ಙೃ ಙೄ ಙೆ ಙೇ ಙೈ ಙೊ ಙೋ ಙೌ ಙಂ ಙಃ
Zf Za ZA Zi ZI Zu ZU ZR ZRX Ze ZE ZY Zo ZO ZV ZaM ZaH
ಚ್ ಚಾ ಚಿ ಚೀ ಚು ಚೂ ಚೃ ಚೄ ಚೆ ಚೇ ಚೈ ಚೊ ಚೋ ಚೌ ಚಂ ಚಃ
cf ca cA ci cI cu cU cR cRX ce cE cY co cO cV caM caH
ಛ್ ಛಾ ಛಿ ಛೀ ಛು ಛೂ ಛೃ ಛೄ ಛೆ ಛೇ ಛೈ ಛೊ ಛೋ ಛೌ ಛಂ ಛಃ
Cf Ca CA Ci CI Cu CU CR CRX Ce CE CY Co CO CV CaM CaH
ಜ್ ಜಾ ಜಿ ಜೀ ಜು ಜೂ ಜೃ ಜೄ ಜೆ ಜೇ ಜೈ ಜೊ ಜೋ ಜೌ ಜಂ ಜಃ
jf ja jA ji jI ju jU jR jRX je jE jY jo jO jV jaM jaH
ಝ್ ಝಾ ಝಿ ಝೀ ಝು ಝೂ ಝೃ ಝೄ ಝೆ ಝೇ ಝೈ ಝೊ ಝೋ ಝೌ ಝಂ ಝಃ
Jf Ja JA Ji JI Ju JU JR JRX Je JE JY Jo JO JV JaM JaH
ಞ್ ಞಾ ಞಿ ಞೀ ಞು ಞೂ ಞೃ ಞೄ ಞೆ ಞೇ ಞೈ ಞೊ ಞೋ ಞೌ ಞಂ ಞಃ
zf za zA zi zI zu zU zR zRX ze zE zY zo zO zV zaM zaH
ಟ್ ಟಾ ಟಿ ಟೀ ಟು ಟೂ ಟೃ ಟೄ ಟೆ ಟೇ ಟೈ ಟೊ ಟೋ ಟೌ ಟಂ ಟಃ
qf qa qA qi qI qu qU qR qRX qe qE qY qo qO qV qaM qaH
ಠ್ ಠಾ ಠಿ ಠೀ ಠು ಠೂ ಠೃ ಠೄ ಠೆ ಠೇ ಠೈ ಠೊ ಠೋ ಠೌ ಠಂ ಠಃ
Qf Qa QA Qi QI Qu QU QR QRX Qe QE QY Qo QO QV QaM QaH
ಡ್ ಡಾ ಡಿ ಡೀ ಡು ಡೂ ಡೃ ಡೄ ಡೆ ಡೇ ಡೈ ಡೊ ಡೋ ಡೌ ಡಂ ಡಃ
wf wa wA wi wI wu wU wR wRX we wE wY wo wO wV waM waH
ಢ್ ಢಾ ಢಿ ಢೀ ಢು ಢೂ ಢೃ ಢೄ ಢೆ ಢೇ ಢೈ ಢೊ ಢೋ ಢೌ ಢಂ ಢಃ
Wf Wa WA Wi WI Wu WU WR WRX We WE WY Wo WO WV WaM WaH
ಣ್ ಣಾ ಣಿ ಣೀ ಣು ಣೂ ಣೃ ಣೄ ಣೆ ಣೇ ಣೈ ಣೊ ಣೋ ಣೌ ಣಂ ಣಃ
Nf Na NA Ni NI Nu NU NR NRX Ne NE NY No NO NV NaM NaH
ತ್ ತಾ ತಿ ತೀ ತು ತೂ ತೃ ತೄ ತೆ ತೇ ತೈ ತೊ ತೋ ತೌ ತಂ ತಃ
tf ta tA ti tI tu tU tR tRX te tE tY to tO tV taM taH
ಥ್ ಥಾ ಥಿ ಥೀ ಥು ಥೂ ಥೃ ಥೄ ಥೆ ಥೇ ಥೈ ಥೊ ಥೋ ಥೌ ಥಂ ಥಃ
Tf Ta TA Ti TI Tu TU TR TRX Te TE TY To TO TV TaM TaH
ದ್ ದಾ ದಿ ದೀ ದು ದೂ ದೃ ದೄ ದೆ ದೇ ದೈ ದೊ ದೋ ದೌ ದಂ ದಃ
df da dA di dI du dU dR dRX de dE dY do dO dV daM daH
ಧ್ ಧಾ ಧಿ ಧೀ ಧು ಧೂ ಧೃ ಧೄ ಧೆ ಧೇ ಧೈ ಧೊ ಧೋ ಧೌ ಧಂ ಧಃ
Df Da DA Di DI Du DU DR DRX De DE DY Do DO DV DaM DaH
ನ್ ನಾ ನಿ ನೀ ನು ನೂ ನೃ ನೄ ನೆ ನೇ ನೈ ನೊ ನೋ ನೌ ನಂ ನಃ
nf na nA ni nI nu nU nR nRX ne nE nY no nO nV naM naH
ಪ್ ಪಾ ಪಿ ಪೀ ಪು ಪೂ ಪೃ ಪೄ ಪೆ ಪೇ ಪೈ ಪೊ ಪೋ ಪೌ ಪಂ ಪಃ
pf pa pA pi pI pu pU pR pRX pe pE pY po pO pV paM paH
ಫ್ ಫಾ ಫಿ ಫೀ ಫು ಫೂ ಫೃ ಫೄ ಫೆ ಫೇ ಫೈ ಫೊ ಫೋ ಫೌ ಫಂ ಫಃ
Pf Pa PA Pi PI Pu PU PR PRX Pe PE PY Po PO PV PaM PaH
ಬ್ ಬಾ ಬಿ ಬೀ ಬು ಬೂ ಬೃ ಬೄ ಬೆ ಬೇ ಬೈ ಬೊ ಬೋ ಬೌ ಬಂ ಬಃ
bf ba bA bi bI bu bU bR bRX be bE bY bo bO bV baM baH
ಭ್ ಭಾ ಭಿ ಭೀ ಭು ಭೂ ಭೃ ಭೄ ಭೆ ಭೇ ಭೈ ಭೊ ಭೋ ಭೌ ಭಂ ಭಃ
Bf Ba BA Bi BI Bu BU BR BRX Be BE BY Bo BO BV BaM BaH
ಮ್ ಮಾ ಮಿ ಮೀ ಮು ಮೂ ಮೃ ಮೄ ಮೆ ಮೇ ಮೈ ಮೊ ಮೋ ಮೌ ಮಂ ಮಃ
mf ma mA mi mI mu mU mR mRX me mE mY mo mO mV maM maH
ಯ್ ಯಾ ಯಿ ಯೀ ಯು ಯೂ ಯೃ ಯೄ ಯೆ ಯೇ ಯೈ ಯೊ ಯೋ ಯೌ ಯಂ ಯಃ
yf ya yA yi yI yu yU yR yRX ye yE yY yo yO yV yaM yaH
ರ್ ರಾ ರಿ ರೀ ರು ರೂ ರೃ ರೄ ರೆ ರೇ ರೈ ರೊ ರೋ ರೌ ರಂ ರಃ
rf ra rA ri rI ru rU rR rRX re rE rY ro rO rV raM raH
ಱ್ ಱಾ ಱಿ ಱೀ ಱು ಱೂ ಱೃ ಱೄ ಱೆ ಱೇ ಱೈ ಱೊ ಱೋ ಱೌ ಱಂ ಱಃ
rXf rXa rXA rXi rXI rXu rXU rXR rXRX rXe rXE rXY rXo rXO rXV rXaM rXaH
ಲ್ ಲಾ ಲಿ ಲೀ ಲು ಲೂ ಲೃ ಲೄ ಲೆ ಲೇ ಲೈ ಲೊ ಲೋ ಲೌ ಲಂ ಲಃ
lf la lA li lI lu lU lR lRX le lE lY lo lO lV laM laH
ವ್ ವಾ ವಿ ವೀ ವು ವೂ ವೃ ವೄ ವೆ ವೇ ವೈ ವೊ ವೋ ವೌ ವಂ ವಃ
vf va vA vi vI vu vU vR vRX ve vE vY vo vO vV vaM vaH
ಶ್ ಶಾ ಶಿ ಶೀ ಶು ಶೂ ಶೃ ಶೄ ಶೆ ಶೇ ಶೈ ಶೊ ಶೋ ಶೌ ಶಂ ಶಃ
Sf Sa SA Si SI Su SU SR SRX Se SE SY So SO SV SaM SaH
ಷ್ ಷಾ ಷಿ ಷೀ ಷು ಷೂ ಷೃ ಷೄ ಷೆ ಷೇ ಷೈ ಷೊ ಷೋ ಷೌ ಷಂ ಷಃ
xf xa xA xi xI xu xU xR xRX xe xE xY xo xO xV xaM xaH
ಸ್ ಸಾ ಸಿ ಸೀ ಸು ಸೂ ಸೃ ಸೄ ಸೆ ಸೇ ಸೈ ಸೊ ಸೋ ಸೌ ಸಂ ಸಃ
sf sa sA si sI su sU sR sRX se sE sY so sO sV saM saH
ಹ್ ಹಾ ಹಿ ಹೀ ಹು ಹೂ ಹೃ ಹೄ ಹೆ ಹೇ ಹೈ ಹೊ ಹೋ ಹೌ ಹಂ ಹಃ
hf ha hA hi hI hu hU hR hRX he hE hY ho hO hV haM haH
ಳ್ ಳಾ ಳಿ ಳೀ ಳು ಳೂ ಳೃ ಳೄ ಳೆ ಳೇ ಳೈ ಳೊ ಳೋ ಳೌ ಳಂ ಳಃ
Lf La LA Li LI Lu LU LR LRX Le LE LY Lo LO LV LaM LaH
ೞ್ ೞಾ ೞಿ ೞೀ ೞು ೞೂ ೞೃ ೞೄ ೞೆ ೞೇ ೞೈ ೞೊ ೞೋ ೞೌ ೞಂ ೞಃ
LXf LXa LXA LXi LXI LXu LXU LXR LXRX LXe LXE LXY LXo LXO LXV LXaM LXaH
 
 

 

೧೧ ಉದಾಹರಣೆಗಳು

ಗಮನಿಸಿ : ಕೆಳಗಿನ ಉದಾಹರಣೆಗಳಿಗೆ, OHOK! ಮತ್ತು ಊಹಿತ ಸ್ವರ ನಿಸ್ವರ ್ ಆಗಿದ್ದಾಗ, ಬೇರೆ ಕೀ ಸರಣಿಗಳು ಇರಬಹುದು.

 
 
 
 

೧೧.೧      ಒತ್ತಕ್ಷರಗಳು

ಕೀಗಳು (ಊಹಿತ ಸ್ವರ = a ಅ)

ವಿಧಾನ ᐅ

ಕನ್ನಡ ᐁ

ಸಾಮಾನ್ಯ OHOK! SO
ದ್ವಿತ್ವ
OHOK! KO
ಕಂಡಂತೆ
OHOK! AO
ಅಂದಂತೆ
ಬಂಗಾರ bMgAr bMgAr bMgAr bMgAr
ಅಕ್ಕ akfk ak+ akk+ ak+k
ಸ್ತ್ರೀ sftfrI sftfrI st+r+ s+t+rI
ರಾಜನ್ rAjnf rAjnf rAjnf rAjn+
 
 
 
 

೧೧.೨      ಪರ್ಯಾಯ ಮತ್ತು ವಿಶೇಷ

Keys Input (Default Vowel = a ಅ)
Normal Alternative 1 Alternative 2
ಅಕ್ಕ akfk ಅಕ್‌ಕ akFk    
ಅಂಕ aMk anfk | amfk        
ಅಙ್ಕ aZfk ಅಙ್‌ಕ aZFk    
ಕಂಕ kMk
knfk | kmfk
ಕನ್‌ಕ knFk ಕನ್ಕ knFFk
(chamcha)   ಚಮ್‌ಚ cmFc ಚಮ್ಚ cmFFc
ಅಹಂ ahM | ahmf ಅಹಮ್ ahmF    
(consult)   ಕನ್‌ಸಲ್ಟ್ knFslfqf ಕನ್ಸಲ್ಟ್ knFFslfqf
(censor)   ಸೆನ್‌ಸಾರ್ senFsArf ಸೆನ್ಸಾರ್ ‌senFFArf
(dictionary)   ಡಿಕ್ಷ್‌ನರಿ wikfxFnri ಡಿಕ್ಷ್ನರಿ wikfxfnri
(input)   ಇನ್‌ಪುಟ್ inFpuqf ಇನ್ಪುಟ್ inFFpuqt
ಅರ್ಕ arfk ಅರ್‌ಕ arFk ಅರ್‍ಕ arFFk
ಆರ್ಯ arfy ಆರ್‌ಯ arFy ಆರ್‍ಯ arFFy
ಆರ್ದ್ರ Arfdfr ಆರ್‌ದ್ರ ArFdfr ಆರ್‍ದ್ರ arFFdfr
ರ್‍ಯಾಂಕ (rank) rfyAMk
rfyAnfk
rfyAmfk
ರ್‌ಯಾಂಕ rFyAMk    
ಸರ್ಪ್ರೈಸ್
(surprise)
srfprYsf ಸರ್‌ಪ್ರೈಸ್ srFprisf ಸರ್‍ಪ್ರೈಸ್ srFFpfrYsf
ಕರ್‍ರಗೆ krfrge ಕರ್‌ರಗೆ krFrge ಕರ್‍ರಗೆ krFFrge
ಕಱ್ಱಗೆ krXfrXge ಕಱ್‌ಱಗೆ krXFrXge    
ಆಽಽಹಾಽ AsXsXhAsX        
 
 
 
 

೧೧.೩      ವೈದಿಕ ಒತ್ತು ಮತ್ತು ಸಂಕೇತಗಳು

Vedic Ottus
ಹೆಸರು ಚಿತ್ರ ಉದಾಹರಣೆ ಕೀಗಳು
(ಊಹಿತ ಸ್ವರ = a ಅ)
OHOK! (+) ಮೋಡಿ (X)
ಮೇಲೊತ್ತುಗಳು
ಚಂದ್ರಬಿಂದು ಅಁ a0+ aMX
ಉದಾತ್ತ ಅ॑ a1+ a’X
ದ್ವಿ ಸ್ವರಿತ ಅ᳚ a3+ a”X
ಚಂದ್ರ / ಲಘು ಅ᳴ a4+ alX
ಪ್ರೇಂಖ / ಗುರು ಅ᳒ a5+ agX
ಕೆಳ ಒತ್ತುಗಳು
ಅನುದಾತ್ತ ಅ॒ a2+ a_X
ಕೆಳ ಚುಕ್ಕಿ ಅ᳝ a6+ a.X
ನಡು ಒತ್ತುಗಳು
ಜಿಹ್ವಾಮೂಲೀಯ ಅೱ a7+ axX
ಉಪಧ್ಮಾನೀಯ ಅೲ a8+ :X
ahX
aHX
ನಡು ಚಂದ್ರಬಿಂದು ಅಀ a9+ a(X
ಸಿದ್ಧ @+ @X
ಅವಗ್ರಹ ಆಽಽಹಾಽ A$+$+hA$+ AsXsXhAsX
ಇತರ
ನುಕ್ತ ಜರಾ
ಜ಼ಮಾನಾ
ಫ಼ರಕ್
ಫ಼್ಯಾಷನ್
  jXrA
jXmAnA
PXrkf
PXfyAxnf