ಜಾಗತಿಕ ಹಳ್ಳಿ ಹಬ್ಬ ೨೦೦೭ - ಕನ್ನಡ ಕುಣಿತ

ಅರ್ವೈನ್ ಜಾಗತಿಕ ಹಳ್ಳಿ ಹಬ್ಬ ೨೦೦೭

ಕನ್ನಡ ಕುಣಿತ


ಸಪ್ಟಂಬರ ೨೯, ೨೦೦೭ 
ಬಿಲ್ ಬಾರ್ಬರ್ ಉದ್ಯಾನ, ಅರ್ವೈನ್, ಕ್ಯಲಿಫೊರ್ನಿಯ

ಕನ್ನಡ ಕಲಿ ಅರ್ವೈನಿನ ೫-೧೫ ವರ್ಷದ ಇಪ್ಪತ್ತು ವಿದ್ಯಾರ್ಥಿಗಳು ಕನ್ನಡ ಹಾಡುಗಳ ಮಾಲೆಗೆ ನರ್ತಿಸುತ್ತಿದ್ದಾರೆ. ಹಾಡುಗಳನ್ನು ತಾವೆ ಆಯ್ದು ನೃತ್ಯ ಸಂಯೋಜನೆ ಮಾಡಿದ್ದಾರೆ. ಕನ್ನಡ ಕಲಿಯ ಉದ್ದೇಶ, ಕಲಿಕಾ ವಿಧಾನ, ಸಾಧನೆ ಮತ್ತಿತರ ಮಾಹಿತಿ ಸಲಕರಣೆಗಳ ಪ್ರದರ್ಶನ ಕೂಡ ಇಲ್ಲಿದೆ.
ನೃತ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು:

ಗುಂಪು ೧ - ಅನೀಶ ನಿರಂದ, ಅಂಕುಶ ರಾವ,ಚಿರಾಗ ದೀಕ್ಷಿತ, ದಿಶಾ ಭಾಗವತ, ಪ್ರೇರಣಾ ನಾಡಿಗ, ರಕ್ಷಾ ಕೊಪ್ಪರಂ, ರೋಹಿಣಿ ಕೊಪ್ಪರಂ, ಶಿಲ್ಪ ಜಗನ್ನಾಥ, ಸಾತ್ವಿಕ ಶಾಸ್ತ್ರಿ;

ಗುಂಪು ೨ - ಅಭಿ ಗುಂಡಪ್ಪ, ಮಧುಲಿಕಾ ಶಾಸ್ತ್ರಿ, ರಾಶಿ ಸುಬ್ರಮಣ್ಯ, ಲೇಖನ, ಶರದ್ ಭಾಗವತ, ಶಶಾಂಕ ದತ್ತ, ಶಾಲಿನಿ ರಾವ, ಸಮರ್ಥ ಲಕ್ಷ್ಮೀನಾರಾಯಣ, ಸುಹಾಸ ಜಗನ್ನಾಥ

ನೃತ್ಯ ಸಂಯೋಜನೆ : ಶಿಲ್ಪಾ ಜಗನ್ನಾಥ, ದಿಶಾ ಭಾಗವತ, ರೂಪಾ ಸುಬ್ರಮಣ್ಯ
ಪರಿಚಯ: ನಿಹಾಲ ನಿರಂದ,
ಧ್ವನಿ ಸಹಾಯ: ಆಕಾಶ ದೀಕ್ಷಿತ


ತಾಗುಲಿ : ivgf, irvine global village festival, events