ಗಾಂಧಿ ನಾಮದ ಬಲ

["ಹೆಸರಿನಲ್ಲೇನಿದೆ?" ಎಂದು ವಾದಿಸುವವರಿಗೆ "ಗಾಂಧಿ" ಎಂಬ ಒಂದೇ ಒಂದು ಪದ ಹೇಳಿದರೆ ಸಾಕು, ಸುಮ್ಮನಾಗುತ್ತಾರೆ. ಅಷ್ಟು ಅದರ ಮಹತ್ವ. ಗಾಂಧಿ ಎಂದು ಹೆಸರಿಟ್ಟುಕೊಂಡು, ಆ ಹೆಸರಿನಲ್ಲಿ  ಏನೆಲ್ಲವನ್ನು ಸಾಧಿಸಬಹದು - ವಿಶೇಷವಾಗಿ ಸ್ವಾತಂತ್ರ್ಯಾನಂತರದಲ್ಲಿ. ಇದು ಹೇಗಾಯಿತು? ಗಾಂಧಿ ನಾಮದ ಚರಿತ್ರೆ ಏನು? ಮತ್ತಿತರ ಕುತೂಹಲಕಾರಿ ಮಾಹಿತಿಗಳನ್ನು ಹೆಕ್ಕಿ ನಿಮ್ಮ ಮುಂದೆ ಇಟ್ಟಿದ್ದಾರೆ ಮೈಸೂರಿನ ಶ್ರೀ ಸೀತಾರಾಮ್]

ಡಾ.ಎಸ್.ಜಿ. ಸೀತಾರಾಮ್ ಅವರ‌ ಪೂರ್ತಿ ಲೇಖನವನ್ನು ಈ ಕಡತದಲ್ಲಿ ಓದಿ:


ತಾಗುಲಿ : Gandhi, S.G. Seetaram

ಗಾಂಧಿ ಬಗ್ಗೆ ಅನೇಕ ಅಂಶಗಳನ್ನೂ ತಿಳಿಸಿದ್ದೀರಾ. ಗಾಂಧಿ ಹೇಗೆ ಅಹಿಂಸೆಯ ಪರಮ ಸಾದಕರಾದರು ಅನ್ನುವುದು ಸ್ವಾರಸ್ಯಕರವಾದ ವಿಚಾರ. ಧನ್ಯವಾದಗಳು