ಮೊಬೈಲ್

ಮೊಬೈಲ್ ಮಾನವನ ಅಗತ್ಯವನ್ನು ಪೂರೈಸುವ ಒಂದು ವಸ್ತುವೆ ಅಥವಾ ಅನಿವಾರ್ಯವೆ? ಬೆಳಿಗ್ಗೆ ಎದ್ದು ಮುಂದಿನ ಕಾರ್ಯಕ್ರಮವನ್ನು ನಿಗದಿ ಮಾಡುವುದರಿಂದ ಹಿಡಿದು, ರಾತ್ರಿ ಆತ್ಮೀಯರಿಗೆ ಗುಡ್ನೈಟ್ ಮೇಸೆಜ್ ಕಳುಹಿಸುವರೆಗೂ ಮೊಬೈಲ್ ಅಗತ್ಯವಾಗಿದೆ. ಇಂದು ಎಲ್ಲಾ ಹಳ್ಳಿಗಳಲ್ಲಿಯೂ ಒಬ್ಬರೆ ಮಾತನಾಡುವವರು ಅಲ್ಲಲ್ಲಿ ಸಿಗುತ್ತಾರೆ. ವ್ಯತ್ಯಾಸ ಇಷ್ಟೇ - ಅವರನ್ನು ಯಾರೂ ಮಳ್ಳ, ಹುಚ್ಚ ಎಂದು ಪರಿಗಣಿಸುವುದಿಲ್ಲ. ನಮ್ಮ ಪರಿಸರದಲ್ಲಿ ಇದ್ದ ಗುಬ್ಬಿಯಂತಹ ಹಲವಾರು ಪಕ್ಷಿ, ಕೀಟಗಳು ಸಂಪರ್ಕ ಕ್ರಾಂತಿಯಿಂದ ಮರೆಯಾಗಿವೆ. ಅದರಂತೆ ಮಾನವನ ಮೇಲೂ ಹಲವಾರು ದುಷ್ಪಪರಿಣಾಮಗಳು ಆಗುತ್ತಾ ಇದ್ದರೂ, ಏನು ಕಾಣಿಸುತ್ತಿಲ್ಲವಾಗಿವೆ. 

ಕನ್ನಡ ಕಲಿ ದಿನ ೨೦೧೧


ಕನ್ನಡ ಕಲಿ ದಿನ ೨೦೧೧

ಕಳೆದ ವರ್ಷ ತಾನೆ ತನ್ನ ಹತ್ತು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಸಂಬ್ರಮಿಸಿದ ಕನ್ನಡ ಕಲಿ, ಮತ್ತೆ ವಾಷಿಕೋತ್ಸವಕ್ಕೆ ಸಿದ್ಧವಾಗಿದೆ. ಕನ್ನಡ ಕಲಿ ಮಕ್ಕಳೆಲ್ಲ ಒಂದೆಡೆ ನೆರೆದು ಕನ್ನಡಕ್ಕೆ ವಸಂತದ ಆಗಮನವನ್ನು  ಬೀರುತ್ತಿದ್ದಾರೆ. ದಕ್ಷಿಣ ಕ್ಯಲಿಫೊರ್ನಿಯದ ಎಲ್ಲ ಕನ್ನಡ ಕಲಿ ಅಧ್ಯಾಯಗಳು ಸೇರಿ ಕನ್ನಡ ಕಲಿ ದಿನ ಆಚರಿಸುತ್ತಿವೆ. ಈ ವರ್ಷ ೧೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಕನ್ನಡ ಕಲಿಗೆ ಇದೊಂದು ದಾಖಲೆ ದಿನ!

ಕನ್ನಡದ ಬಗ್ಗೆ ನನಗೇನು ಗೊತ್ತು

ನಿವೃತ್ತನಾದ ಮೇಲೆ ಈಗ ನಾನು ಯಾವ ಭಾಷೆಯನ್ನೂ ಕಲಿಸುತ್ತಿಲ್ಲ; ಆದರೂ  ನಾನು ಕಲಿತ ಭಾಷೆಗಳಲ್ಲಿನ ನನ್ನ ಅಭಿರುಚಿಯನ್ನು ಪೋಷಿಸುತ್ತಲೆ ಇರುತ್ತೇನೆ.  ಅಂದ ಹಾಗೆ, ನನ್ನ ರೆಫರನ್ಸ್ ಗ್ರಾಮರ್ ಆಫ್ ಸ್ಪೋಕನ್ ಕನ್ನಡ ಪಿಡಿಎಫ್ ರೂಪದಲ್ಲಿ ಅಂತರ್ಜಾಲದಲ್ಲಿ ಲಭ್ಯವಿದೆ: http://ccat.sas.upenn.edu/plc/kannada

ಕನ್ನಡ ಕಲಿ ಪಠ್ಯಕ್ರಮದ ಸ್ಥೂಲ ರೂಪ ಮತ್ತು ಸಾಧನೆಯ ಹಂತಗಳು

ಕನ್ನಡ ಕಲಿಯಲು ನಾಲ್ಕು ದಳಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ಕಲಿ ಅರಳಿ ಹೂವಾಗಬೇಕಾದರೆ ಎಲ್ಲ ದಳಗಳನ್ನು ಸಾಧಿಸುವುದು ಅಗತ್ಯ.

 

ಸಂಸ್ಕೃತಿ ಮತ್ತು ತನ್ನತನಗಳಿಗೆ ತಾಯ್ನುಡಿಯೆ ಮೂಲ

 

ವ್ಯವಹಾರ, ಪ್ರಯಾಣ, ಶಾಲೆ, ಮತ್ತಿತ್ತರ ನಿತ್ಯ ಅವಶ್ಯಕತೆಗಳಿಗೆ ಒಂದೆ ಭಾಷೆಯ ಮೇಲಿನ ನಮ್ಮ ಅವಲಂಬನ ಎಷ್ಟಿದೆಯೆಂದರೆ ಬೇರೆ ಭಾಷೆಗಳ ಪರಿಚಯ ಕೂಡ ಅಪ್ರಾಸಂಗಿಕ ಎನಿಸುತ್ತದೆ. ನಾನೇಕೆ ಕನ್ನಡ ಕಲಿಯಬೇಕು? ಕರ್ನಾಟಕದಲ್ಲೂ  ಇಂಗ್ಲಿಷ್ ಮಾತಾಡುತ್ತಾರಲ್ಲ! ಸುಮ್ಮನೆ ವೇಳೆ ಹಾಳಲ್ಲವೆ? 

ಜಾಗತಿಕ ಭಾಷೆಯ ಪಟ್ಟದಿಂದ ಇಂಗ್ಲಿಷಿನ ಅಧಃಪತನ ಖಚಿತ – ತಜ್ಞರ ಅಭಿಪ್ರಾಯ

ಬ್ರಿಟಿಶ್ ಭಾಷಾತಜ್ಞ ನಿಕೊಲಸ್ ಓಸ್ತ್ಲರ್ ಪ್ರಕಾರ, ಜಾಗತಿಕ ಮಾಧ್ಯಮ ಭಾಷೆಯಾಗಿ ಇಂಗ್ಲಿಷ್ ಮುಂದುವರೆಯುವ ದಿನಗಳ ಎಣಿಕೆ ಆರಂಭವಾಗಿದೆ. ಒಂದಾನೊಂದು ಕಾಲದಲ್ಲಿ ಅಂತಾರಾಷ್ಟ್ರೀಯ ಭಾಷೆಗಳಾದ ಅರಮೇಯಿಕ್, ಫಿನೀಷಿಯನ್, ಮತ್ತು ಪರ್ಷಿಯನ್ ಗಳಂತೆ ಇಂಗ್ಲಿಷ್ ಕೂಡ ಇತಿಹಾಸದ ಪುಟಗಳಲ್ಲಿ ಸೇರಲಿದೆ.

ಉತ್ತರ, ಚಳಿಯಿಂದ ತತ್ತರ

ಸಂಪೂರ್ಣ ಉತ್ತರಭಾರತ ಚಳಿಯಿಂದ ತತ್ತರಿಸಿ ಹೋಗಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಚಳಿಯಿಂದ ಮರಣ ಹೊಂದಿದವರ ಸಂಖ್ಯೆ ೧೨೫ ಕ್ಕೆ ತಲುಪಿರುವುದು.  ಜನವರಿ ೧೫ ರವರೆಗೆ ರಾಜ್ಯ ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದು.  ರೈಲುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಕೆಲವೊಂದು ರೈಲುಗಳು ರದ್ದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿರುವರು.