ವೀ ಅಪಾಯ!

ಇತ್ತೀಚೆಗೆ ಪರಿಚಿತ ಬಿಎಸ್ಎನ್ಎಲ್ ಅಧಿಕಾರಿಯೊಬ್ಬರು ಹೇಳುತ್ತಿದ್ದರು, "ನಮ್ಮ ಗ್ರಾಮೀಣ ಬ್ರಾಡ್ಬ್ಯಾಂಡ್ ಯೋಜನೆ ಜಾರಿಗೊಳ್ಳುವವರೆಗೆ ಈ ಪರಿ ಹಳ್ಳಿ ಮನೆಗಳಲ್ಲಿ ಕಂಪ್ಯೂಟರ್ ಗಳಿವೆ ಎಂಬುದೇ ಗೊತ್ತಿರಲಿಲ್ಲ" ಅವರದ್ದು ಹರ್ಷದ ಉದ್ಗಾರ‌. ಇನ್ನೊಂದು ರೀತಿಯಲ್ಲಿ ಯೋಚಿಸಿದರೆ ವೀ ಅಪಾಯ ನಮ್ಮ ಬೆನ್ನ ಹಿಂದೆಯೇ ಇದೆ!
ಏನಿದು ವೀ?

ಪತ್ರ: ನಿಮ್ಮ ಖುಷಿ ನಮ್ಮ ಖುಷಿ!

ಬಹುತೇಕ ಎಲ್ಲಾ ಮಕ್ಕಳಿಗೂ ಅವರ ಮಾತೃ ಭಾಷೆ ಅರ್ಥವಾಗುತ್ತಾದ್ರೂ ಮಕ್ಕಳ ಉತ್ತರ ಮಾತ್ರ ಇಂಗ್ಲೀಷ್ ನಲ್ಲೆ. ಇದಕ್ಕೆ ಕಾರಣ ಅವವಯಸ್ಸಿನ ಮಕ್ಕಳೂ ಅದೇ ಭಾಷೆ ಮಾತನಾಡದಿರುವುದೇ?

ರೂಪಶ್ರೀ ಅವರ ಕನ್ನಡ ಕಲಿಕೆಯ ಬೆಳವಣಿಗೆಯನ್ನು puttiprapancha.blogspot.com ಪುಟ್ಟಿ ಪ್ರಪಂಚದಲ್ಲಿ ಕಾಣಬಹುದು

ಮತ್ತೆ ಅದೆ

ಪಾಬ್ಲೊ ನೆರುದಾ ರ ಕವನ‌ .........

ಈ ಸಂಜೆ, ಗಂಟೆ ಗಂಟೆಗೂ ಚಿಗುರುವುದು ಮುಂಚೆ;
ಒಂದೊಂದು ಕದಿರು, ಒಂದೊಂದು ನೆರಳು,
ಒಂದೊಂದು ಮುಚ್ಚಂಜೆ, ಸೂಸುವುದು ನಮಗೆ ಹೊಸತು;

ಹುಡುಕಾಟ - ಮೇಡ್ ಇನ್ ಯು. ಎಸ್. ಎ.

“Young man! Nowadays, you shall find all the small little things and souvenirs being made in China. You shall find only US made babies here in USA! However, soon after their birth, they too wear Chinese nappies!”

ಚಡ್ಡಿ ಚೈನೀಸ್ ಆದರೂ ನುಡಿ ಕನ್ನಡವಾಗಲಿ ಎಂದು ನಮ್ಮ ಅಂಬೋಣ !

ಕನ್ನಡದ ಅಭಿವೃದ್ಧಿಗೆ ತೊಡಕಾಗಿರುವವರು ಯಾರು?

“ರಾಜ್ಯೋತ್ಸವ ದಿನವನ್ನು ನಾವು ತುಂಬಾ ಸಂಭ್ರಮದಿಂದ ಆಚರಿಸುವೆವು. ನಮ್ಮ ನಾಡು, ನುಡಿ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿರುವೆವು. ಈ ಆಚರಣೆಯ ಸಂದರ್ಭದಲ್ಲಿ ನಮ್ಮ ಕನ್ನಡ ಭಾಷೆಯ ಸ್ಥಿತಿ ಎಲ್ಲಿಗೆ ತಲುಪಿದೆ. ಇದಕ್ಕೆ ಯಾರು ಕಾರಣ, ನಮ್ಮ ಭಾಷೆಯ ಏಳ್ಗೆಗೆ ಪರಿಹಾರವೇನು ಎಂದು ನಾವು ಗಂಭೀರವಾಗಿ ಚಿಂತಿಸಲು ಇದು ಸಕಾಲವಾಗಿರುವುದು."

ಕನ್ನಡ ಕಲಿಗೆ ಹತ್ತು! ಕನ್ನಡ ಕಲಿ ದಿನ ೨೦೧೦

ಕನ್ನಡ ಕಲಿಗಳು ಹತ್ತನೆಯ ವರ್ಷದ ಸಂಭ್ರಮದಲ್ಲಿದ್ದಾರೆ. ಮಾರ್ಚ್ ೨೦, ೨೦೧೦ ಒಂದು ವಿಶೇಷ ದಿನ; ಕನ್ನಡ ಕಲಿಗಳಿಗೆ ಸಡಗರದ ದಿನ. ದಕ್ಷಿಣ ಕ್ಯಲಿಫೊರ್ನಿಯದ ಕನ್ನಡಿಗರಿಗೆ ಹೆಮ್ಮೆಯ ದಿನ. ವಾರ್ಷಿಕ ಕನ್ನಡ ಕಲಿ ದಿನಾಚರಣೆಯೊಂದಿಗೆ ಹತ್ತನೆಯ ವರ್ಷದ ಹಬ್ಬ ಅರ್ವೈನ್ ನಗರದ ಸಂಪ್ರದಾಯ ವನದ ಸಮುದಾಯ ಭವನದಲ್ಲಿ ವಿಜೃಂಭಣೆಯೊಂದಿಗೆ ಜರುಗಿತು..

ಫ್ಯಾಮಿಲೀಸ್ ಫಾರ್‌ವಾರ್ಡ್

families forward logoದುರಾದೃಷ್ಟದಿಂದ ನಿರ್ಗತಿಕರಾಗಿ, ಮನೆ ಇಲ್ಲದವರಾಗಿ ತೊಳಲುತ್ತಿರುವ ಕುಟುಂಬಗಳಿಗೆ ತಮ್ಮ ಕಾಲ ಮೇಲೆ ತಾವು ಮತ್ತೆ ನಿಲ್ಲುವಂತೆ ಎಲ್ಲರಿಗು ಗೊತ್ತಿರುವಂತೆ ತಾತ್ಕಾಲಿಕ ಸಹಾಯ ಮಾಡುವ‌ ಸಂಸ್ಥೆ ಫ್ಯಾಮಿಲೀಸ್ ಫಾರ್‌ವಾರ್ಡ್ ( http://www.families-forward.org ): ಊಟದ ವ್ಯವಸ್ಥೆ,  ವಸತಿ ಸ