ಒಂದು ನಿಮಿಷದ ಚುರುಕು ಭಾಷಣಗಳು
ಕನ್ನಡ ಕಲಿ ದಿನ ೨೦೦೬ ರ ಸಂದರ್ಭದಲ್ಲಿ ಮಕ್ಕಳು ಆಯ್ದ ವಿಷಯಗಳ ಮೇಲೆ ಸ್ಪಷ್ಟ ಕನ್ನಡದಲ್ಲಿ ಮಾತನಾಡಿ ನಿಮಿಷದಲ್ಲೆ ಮಿಂಚಿದರು. ಇಲ್ಲಿವೆ ಎರಡು ಭಾಷಣಗಳು.