ಬಹುತೇಕ ಎಲ್ಲಾ ಮಕ್ಕಳಿಗೂ ಅವರ ಮಾತೃ ಭಾಷೆ ಅರ್ಥವಾಗುತ್ತಾದ್ರೂ ಮಕ್ಕಳ ಉತ್ತರ ಮಾತ್ರ ಇಂಗ್ಲೀಷ್ ನಲ್ಲೆ. ಇದಕ್ಕೆ ಕಾರಣ ಅವರವಯಸ್ಸಿನ ಮಕ್ಕಳೂ ಅದೇ ಭಾಷೆ ಮಾತನಾಡದಿರುವುದೇ?
ರೂಪಶ್ರೀ ಅವರ ಕನ್ನಡ ಕಲಿಕೆಯ ಬೆಳವಣಿಗೆಯನ್ನು ಪುಟ್ಟಿ ಪ್ರಪಂಚ ದಲ್ಲಿ ಕಾಣಬಹುದು
ಕನ್ನಡ ಕಲಿ ಕ್ರಿಯಾಕೇಂದ್ರಗಳು:
ಕನ್ನಡ ಕಲಿ ಅರ್ವೈನ್ಕನ್ನಡ ಕಲಿ ವ್ಯಾಲಿಕನ್ನಡ ಕಲಿ ಸರಿತೋಷ